June 22, 2010

ಐಶ್ವರ್ಯ ರೈ ಅಂದಾಕ್ಷಣ...

ತನ್ನ ಎರಡು ನೀಲಿ ಬಣ್ಣದ ಕಣ್ಣುಗಳಿಂದ ಜಗ್ಗತ್ತನ್ನು ಸೂರೆಗೊಂಡ ಮಂಗಳೂರು ಬೆಡಗಿ, ಆಕೆ ಸೌಂದರ್ಯದ ರೂಪಕಿ, ಬಾಲಿವುಡ್ ತಾರೆ, ಅಭಿಷೇಕ್ ಮಡದಿ ಹೀಗೆ ಸಾವಿರಾರು ಬಗೆಯ ಅಭಿಪ್ರಾಯಗಳು ಐಶ್ವರ್ಯ ರೈ ಬಗ್ಗೆ ಬರೆಯಿರಿ ಎಂದಾಕ್ಷಣ ನಮ್ಮುಂದೆ ಬರುತ್ತವೆ.

ಆದರೆ!! ಇಲ್ಲಿ ನೋಡಿ ಕೆಲವು  ಜನರ ಅನಿಸಿಕೆಗಳು! ಕುತೂಹಲಕಾರಿಯಾಗಿವೆ!!

  • ದೇವರೂ ಇತ್ತೀಜೆಗೆ ತೀರಾ ಸ್ವಾರ್ಥಿಯಾಗಿಬಿಟ್ಟ,
          ಸೌಂದರ್ಯ, ಹೆಸರು, ಕೀರ್ತಿ, ವೈಡೂರ್ಯ, ಸಂಪತ್ತು ಎಲ್ಲವನ್ನೂ ಒಂದೆಡೆ ಸುರಿದು ಬಿಟ್ಟ.

  • ಸೌಂದರ್ಯವೆನ್ನುವುದು ಒಂದು ಮಳೆಯಂತೆ
         ಕೆಲವೊಮ್ಮೆ ಅತಿವ್ರಷ್ಠಿ

         ಇನ್ನು ಕೆಲವೊಮ್ಮೆ ಅನಾವ್ರಷ್ಠಿ
        
         ಎರಡೂ ತೊಂದರೇನೆ...

ಐಶ್ವರ್ಯವೆಂದರೆ, ಬಂಡವಾಳಶಾಹಿಗಳು ತಮ್ಮ ಟೂತ್ ಪೇಶ್ಟ್, ಒಡವೆ, ಸಾಬೂನು, ವಸ್ತ್ರ
ಮುಂತಾದವುಗಳನ್ನು ಮಾರಾಟ ಮಾಡಲು ಬಳಸುವ ಒಂದು ಅಸ್ತ್ರ!!

ಅವಳದೇನು ಸೌಂದರ್ಯ ಬಿಡಿ!
ಅವಳಿಗಿಂತಲೂ ಸುಂದರಿಯರು ನಮ್ಮ ಸ್ಲಂಗಳಲ್ಲಿ ಹಲವರಿದ್ದಾರೆ.
ಅದರೇನು ಮಾಡುವುದು ಅವರಿಗೆ ಮುಖ ತೊಳೆಯಲು ನೀರಿಲ್ಲವಾಗಿದೆ.

ನಿಮಗೇನು ಅನ್ನಿಸುತಿದೆ???

2 comments:

Pramod Rodrigues said...

ತುಂಬಾ ಅದ್ಬುತವಾದ ಅಭಿಪ್ರಾಯಾ. ಹಾಗೂ ಬರವಣಿಕಗೆ ಕೂಡಾ...ನಿಮ್ಮ ಬರವಣಿಗೆಯ ಶೈಲಿ, ಆಯ್ದಾ ವಿಷಯ, ಪ್ರಸ್ತುತಪಡಿಸುವ ರೀತಿ, ಅದರೊಟ್ಟಿಗಿರುವ ಆಶಯಾ, ಎಲ್ಲವೂ ಮನಸನ್ನು ಸೂರೆಗೊಳಿಸುತ್ತಿದ್ದೆ... ನನ್ನ ಮನೆಯ ಹಿತ್ತಲ್ಲದೊಳಗಿರುವ ಹೆಣ್ಣೊಬ್ಬಳು ಕೂಡಾ ಕನ್ನಡ ಸಾರಸ್ವತ ಲೋಕದಲ್ಲಿ ವಿಜ್ರಂಭಿಸಲಿ ಎಂದು ನನ್ನ ಹಾರೈಕೆ. ತುಕಾ ರಾಸ್ ರಾಸ್ ಉಲ್ಲಾಸ್....

veena said...

@ ದೇವ್ ಬರೆಂ ಕರುಂ ಪ್ರಮೋದ್ ತುಕಾ, ತುಜ್ಯಾ ತ್ಯಾ ಉತ್ತೇಜಿತ್ ಉತ್ರಾಂಕ್ ಧನ್ಯವಾದ್

My first byline : A moment I will never forget

 A few years ago, I had a dream to entering in the field of Journalism. That is why I chose Mass Communication and Journalism for my master...