July 16, 2007

ನಾವೇಕೆ ಕಪ್ಪು ಬಣ್ಣವನ್ನು ಇಷ್ಟಪಡುತ್ತೇವೆ?

ನಾವು ಕಪ್ಪು ಬಣ್ಣಕ್ಕೆ ಕೊಡುವ ಮಹತ್ವವನ್ನು ಬೇರೆ ಬಣ್ಣಕ್ಕೆ ಯಾಕೆ ಕೊಡುವುದಿಲ್ಲ? ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ಹಣೆಗೆ ಹಾಕುವ ಬಿಂದಿವರೆಗೆ(ತಲೆಕೂದಲೊಂದನ್ನು ಬಿಟ್ಟು) ಕಪ್ಪು ಬಣ್ಣವನ್ನೇ ಹೆಚ್ಚಾಗಿ ಬಳಸುತ್ತೇವೆ. ನಮ್ಮ ಮೊಬೈಲ್ ಅದರ ಕವರ್, ಹೆಲ್ಮೆಟ್ ಹೀಗೆ...ಹೆಸರಿಸ ಹೊರಟರೆ ತುಂಬಾ ಇವೆ.ಕಪ್ಪು ಬಣ್ಣ ದು:ಖ, ಬೇಸರ,ಶರಣಾಗತಿ,ಸತ್ಯಾಗ್ರಹ,ಬಂದ್ ಮುಂತಾದ ಹಲವು ಕಾರಣಗಳಿಂದ ಗುರುತಿಸಲ್ಪಡುತ್ತವೆ.ಅದರೂ ಕಪ್ಪು ಬಣ್ಣವೇ ನಮಗೆ ಬೇಕು. ಅದು ನಮ್ಮ ನೆಚ್ಚಿನ ಬಣ್ಣವಲ್ಲದಿದ್ದರೂ ಅದಕ್ಕೆ ಕೊಡುವ ಮಹತ್ವ ಬೇರೆ ಯಾವುದೇ ಬಣ್ಣಕ್ಕೆ ಕೊಡುವುದಿಲ್ಲ.


ರಾಣಿ ಮುಖರ್ಜಿ ಬ್ಲ್ಯಾಕ್ ಸಿನಿಮಾದಲ್ಲಿ ಕಪ್ಪು ಬಣ್ಣಕ್ಕಿರುವ ಮಹತ್ವ ಕುರಿತು ಹೇಳುತ್ತಾಳೆ. ಬ್ಲ್ಯಾಕ್ ಇಸ್ ಆ ಕಲರ್ ಆಫ್ ಡೆಸ್ಟಿನೇಷನ್, ಬ್ಲ್ಯಾಕ್ ಇಸ್ ಅ ಕಲರ್ ಆಫ್ ಗ್ರ್ಯಾಜ್ಯುಯೇಶನ್, ಬ್ಲ್ಯಾಕ್ ಇಸ್ ಆ ಕಲರ್ ಆಫ್ ಸ್ಪಿರಿಟ್... ಕಪ್ಪು ಬಣ್ಣ ಧಾರ್ಮಿಕ ವಿಚಾರಗಳಿಗೆ ಅವಕಾಶಕೊಡುವುದಿಲ್ಲ. ಅದು ಎಲ್ಲರ ಬಣ್ಣ. ಕಪ್ಪು ಬಣ್ಣ ಸ್ವಾಭಾವಿಕ ಬಣ್ಣವೆಂದು ಗುರುತಿಸಲ್ಪಟ್ಟಿದೆ.ಕಪ್ಪು ಹೆಚ್ಚಿನ ಎಲ್ಲಾ ಬಣ್ಣಗಳೊಡನೆಯು ಮ್ಯಾಚ್ ಆಗುತ್ತದೆ.
ವಿಚಿತ್ರ ನೋಡಿ ಗಲ್ಲು ಶಿಕ್ಷೆಯಾಗುವಾಗಲೂ ಕಪ್ಪು ಬಟ್ಟೆ ಬಳಸುತ್ತಾರೆ.ಆದರೂ ನಮಗದು ಇಷ್ಟ.

5 comments:

PRAVINA KUMAR.S said...

some people think that `black' colour as sentimentaly bad.
but they forget to know about,`every black board makes the students bright'.

KRISHNA said...

ಯೇನು ಮೇಡಮ್ ಬರವಣಿಗೆ ನಿಧಾನ ಆಗಿದೆ

Anonymous said...

Reply to your comment

veena said...

ಸರ್ ನಿವ್ಯಾವಗ ಬಂದ್ರಿ. ಕಾಲಾವಕಾಶ ಕಡಿಮೆಇರುವುದರಿಂದ ಸ್ಪಲ್ಪ ತಡವಾಯಿತು. ಬರ್ತಾ ಇರಿ..
ಮಾವಿನಸರ ನಿಮ್ಮ ಹೇಳಿಕೆ ಚೆನ್ನಾಗಿದೆ. ಅದೇ ರೀತಿಯ ಎಸ್ ಎಮ್ಮೆಸ್ ಬಂದಿತ್ತು.

ಮನೋರಮಾ.ಬಿ.ಎನ್ said...

kappu kapendeke heegaleviri...kasturi kappallave?karidadarenu..manasu bellagirali allave?

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...